WordPress.org ಕನ್ನಡ https://kn.wordpress.org Wed, 07 Aug 2013 16:53:35 +0000 kn hourly 1 https://wordpress.org/?v=6.2-alpha-54954 https://s.w.org/favicon.ico?2 WordPress.org ಕನ್ನಡ https://kn.wordpress.org 32 32 ವರ್ಡ್‌ಪ್ರೆಸ್ 3.6 ಕನ್ನಡ ಆವೃತ್ತಿ ಬಿಡುಗಡೆ https://kn.wordpress.org/2013/08/07/%e0%b2%b5%e0%b2%b0%e0%b3%8d%e0%b2%a1%e0%b3%8d%e2%80%8c%e0%b2%aa%e0%b3%8d%e0%b2%b0%e0%b3%86%e0%b2%b8%e0%b3%8d-3-6-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%86%e0%b2%b5%e0%b3%83%e0%b2%a4/ https://kn.wordpress.org/2013/08/07/%e0%b2%b5%e0%b2%b0%e0%b3%8d%e0%b2%a1%e0%b3%8d%e2%80%8c%e0%b2%aa%e0%b3%8d%e0%b2%b0%e0%b3%86%e0%b2%b8%e0%b3%8d-3-6-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%86%e0%b2%b5%e0%b3%83%e0%b2%a4/#respond Wed, 07 Aug 2013 16:53:35 +0000 http://kn.wordpress.org/?p=46 ವರ್ಡ್‌ಪ್ರೆಸ್ 3.6 ಈಗ ಸಂಪೂರ್ಣವಾಗಿ ಕನ್ನಡದಲ್ಲಿ ಲಭ್ಯವಿದೆ. ಇದನ್ನು ನೀವು Download ಪುಟದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ವರ್ಡ್‌ಪ್ರೆಸ್ ನ್ನು ಸ್ಥಾಪಿಸಲು ಸಹಾಯ ಪುಟ ಇಲ್ಲಿದೆ. ನೀವು ಈಗಾಗಲೇ ವರ್ಡ್‌ಪ್ರೆಸ್ ಸ್ಥಾಪಿಸಿದ್ದರೆ, ಕನ್ನಡವನ್ನು ಅಳವಡಿಸುವುದು ಹೇಗೆಂದು ತಿಳಿಯಲು ಈ ಪುಟವನ್ನು ನೋಡಿ. ಹೆಚ್ಚಿನ ಸಹಾಯ ಬೇಕಿದ್ದರೆ ವರ್ಡ್‌ಪ್ರೆಸ್ ಸಪೋರ್ಟ್ ಫೋರಮ್ ಗೆ ಭೇಟಿ ನೀಡಿ ಅಥವಾ ಈ ಪುಟದ ಮೂಲಕ ನಮ್ಮನ್ನು ಸಂಪರ್ಕಿಸಿ.

ಈ ವರ್ಡ್‌ಪ್ರೆಸ್ ಕನ್ನಡ ಅನುವಾದ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನೀವೂ ಈ ಕಾರ್ಯದಲ್ಲಿ ಭಾಗವಹಿಸಲು ಇಚ್ಚಿಸಿದರೆ ಈ ಪುಟವನ್ನು ನೋಡಿ.

]]>
https://kn.wordpress.org/2013/08/07/%e0%b2%b5%e0%b2%b0%e0%b3%8d%e0%b2%a1%e0%b3%8d%e2%80%8c%e0%b2%aa%e0%b3%8d%e0%b2%b0%e0%b3%86%e0%b2%b8%e0%b3%8d-3-6-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%86%e0%b2%b5%e0%b3%83%e0%b2%a4/feed/ 0